ಉಡುಪಿಯ ಬೈಂದೂರಿನ ಶಾಸಕರ ಪಂಚೆ ಜಾರಿದ ವಿಡಿಯೋ ವೈರಲ್ | Oneindia Kannada

2018-10-10 456

Baindooru MLA Sukumar shetty's waist falls during his dip inside the sea during Mahalaya Amavasya. The video of this has gone viral now on social media.

ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಶಾಸಕರೊಬ್ಬರ ಪಂಚೆ ಜಾರಿ ಹೋದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಮಹಾಲಯ ಅಮಾವಾಸ್ಯೆಯಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ತ್ರಾಸಿ ಕಡಲ ಕಿನಾರೆಗೆ ತೆರಳಿದ್ದರು.

Videos similaires